For a better experience please change your browser to CHROME, FIREFOX, OPERA or Internet Explorer.
Aadhaar Service Camp – Successful Program in Shamboor.

Aadhaar Service Camp – Successful Program in Shamboor.

ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ ಶಂಭೂರು ಇದರ ವತಿಯಿಂದ ಆಯೋಜಿಸಿದ ಆಧಾರ್ ಕಾರ್ಡ್ ನ ಸೇವಾ ಕಾರ್ಯಕ್ರಮದಲ್ಲಿ 160 ಜನರು ಪ್ರಯೋಜನವನ್ನು ಪಡೆದುಕೊಂಡರು. ದಿನಾಂಕ 29/11/2019 ರಂದು ಶಂಭೂರಿನ ಚರ್ಚ್ ಆವರಣದಲ್ಲಿ, ಚರ್ಚ್ ಆಡಳಿತ ಮಂಡಳಿಯ ನಾಯಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಯ ಜೊತೆಗೆ ಹೊಸ ಆಧಾರ್‍ ಕಾರ್ಡ್ ನೋಂದಾವಣೆಯನ್ನು ನಡೆಸಲಾಯಿತು. ಶಂಭೂರ್ ಹಾಗೂ ಪರವೂರ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ 160 ಪ್ರಜೆಗಳು ಇದರ ಉಪಯೋಗವನ್ನು ಪಡೆದುಕೊಂಡರು.

For ENGLISH content CLICK HERE.

ಬೆಂಗಳೂರಿನ ಆಧಾರ್ ಕೇಂದ್ರದ ವತಿಯಿಂದ ಆಗಮಿಸಿದ ಆಧಾರ್ ಸೇವಾ ತಂಡ ಸಕ್ರಿಯವಾಗಿ ಹಾಗೂ ಸುಸಜ್ಜಿತ ಸೇವೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಕಾರ್ಯಕ್ರಮ ಆಯೋಜನೆ ಹಾಗೂ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಶಂಭೂರು ಚರ್ಚ್ ಧರ್ಮಗುರುಗಳು ವಂದನೀಯ ಜೆರಾಲ್ಡ್ ಪಿಂಟೊ ಹಾಗೂ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ ಗಿಲ್ಬರ್ಟ್ ಪಿಂಟೊ ಇವರು ಕೃತಜ್ಞತೆ ಸಲ್ಲಿಸಿದರು.

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts