For a better experience please change your browser to CHROME, FIREFOX, OPERA or Internet Explorer.
July 15, 2022 Is The Last Date For Subsidy And Loan Scheme From Karnataka Minorities Development Corporation Limited. ಅಲ್ಪಸಂಖ್ಯಾತರ ಸಹಾಯಧನ ಹಾಗೂ ಸಾಲ ಯೋಜನೆಗಳಿಗೆ ಜುಲೈ 15, 2022 ಕೊನೇಯ ದಿನ.

July 15, 2022 Is The Last Date For Subsidy And Loan Scheme From Karnataka Minorities Development Corporation Limited. ಅಲ್ಪಸಂಖ್ಯಾತರ ಸಹಾಯಧನ ಹಾಗೂ ಸಾಲ ಯೋಜನೆಗಳಿಗೆ ಜುಲೈ 15, 2022 ಕೊನೇಯ ದಿನ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಶ್ರಮಶಕ್ತಿ ಸಾಲ ಯೋಜನೆ, ಆಟೋ ರಿಕ್ಷಾ /ಟ್ಯಾಕ್ಸಿ /ಸರಕು ವಾಹನಗಳ ಖರೀದಿಗೆ ಸಹಾಯಧನ ಹಾಗೂ ವಿವಿಧ ಸಹಾಯಧನ ಹಾಗೂ ಸ್ವಯಂ ಉದ್ಯೋಗ ಯೋಜನೆಗಳಿಗೆ ನಿಗಮದ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಜುಲೈ 15, 2022 ಕೊನೇಯ ದಿನವಾಗಿದೆ.

Karnataka Minorities Development Corporation Limited has invited online applications for the various subsidy and loan schemes. Last date set for online application is July 15, 2022.

ಅಲ್ಪಸಂಖ್ಯಾತರ ನಿಗಮದಡಿ ಪ್ರಸ್ತುತ ಲಭ್ಯವಿರುವ  ಸಹಾಯಧನ ಹಾಗೂ ಸಾಲ ಯೋಜನೆಗಳ ವಿವರ ಈ ಕೆಳಗಿನಂತಿದೆ.

Details of various subsidy and loan schemes available for minority community by Karnataka Minorities Development Corporation Limited are as follows.

Know these important things before you start a new business.

1) ಶ್ರಮಶಕ್ತಿ ಸಾಲ ಯೋಜನೆ | Shramashakthi Loan Scheme

ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಶೇ. 4 ರ ಬಡ್ಡಿದರದಲ್ಲಿ ರೂ. 50,000/-ದವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ. 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ. 50ರಷ್ಟು ಹಣವನ್ನು ‘ಬ್ಯಾಕ್‌ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇ. 50ರಷ್ಟು ಬ್ಯಾಕ್‌ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

Under this Scheme, loan will be provided to minority traditional artisans to improve their artistic and technical skills to start or expand their trade. A loan up to Rs. 50,000/- (maximum) will be provided at 4% rate of interest. Out of this, 50% will be considered as ‘back end subsidy’ to the beneficiary, in case the beneficiary repays 50% of the loan sanctioned within the specified period of 36 months. If the beneficiary fails to repay the loan within the period of 36 months, the ‘back end subsidy’ will also be considered as loan.

ಅರ್ಹತೆ | Eligibility Criteria

  • ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
  • Applicant should belong to religious minorities community as defined in the Government Order.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • Applicant should be permanent resident of Karnataka.
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
  • Age limit should be between 18 to 55 years.
  • ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 3,50,000/- ಗಿಂತ ಕಡಿಮೆ ಇರಬೇಕು.
  • Annual family income of the applicant from all sources should be below Rs. 3, 50,000/-
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
  • Any member of applicant’s family should not be Central/State Government employee.
  • ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.
  • Applicant or his/her family members should not have availed benefits under any other scheme (Excluding Arivu Scheme) of the KMDCL in the last 5 years.

 ದಾಖಲೆಗಳು | Documents Required

  • ಯೋಜನಾ ವರದಿ
  • Project Report
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  • Caste Certificate Issued by the competent authority
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
  • Income Certificate Issued by the competent authority
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  • Copy of Aadhaar as Residential Proof
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • Copy of Bank Passbook
  • ಸ್ವಯಂ ಘೋಷಣೆ ಪತ್ರ
  • Self-Declaration Form
  • ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
  • Self-Declaration Form from Surety
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15, 2022
  • Last Date to Submit Applications: 15-Jul-2022
Important things you need to follow in business.
2) ಆಟೋ ರಿಕ್ಷಾ /ಟ್ಯಾಕ್ಸಿ /ಸರಕು ವಾಹನಗಳ ಖರೀದಿಗೆ ಸಹಾಯಧನ
2) Subsidy for Purchase of Taxis Goods/ Auto/ Passenger Vehicles

ಸದರಿ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ / ಪಡೆದ ಆಟೋ ರಿಕ್ಷಾ /ಟ್ಯಾಕ್ಸಿ /ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 33 ರಷ್ಟು ಅಥವಾ ಗರಿಷ್ಠ ರೂ. 2, 50,000/- ರ ವರೆಗೆ ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು.

Under this scheme, subsidy of 33% on Vehicle value or up to a maximum of Rs. 2,50,000/- will be given to each beneficiary to buy Auto Rickshaw/Taxi/Goods Vehicles. The remaining amount of the vehicle if availed by the bank loan, the bank letter must be submitted.

ಅರ್ಹತೆ | Eligibility Criteria

  • ಅರ್ಜಿದಾರರು ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
  • Applicant should belong to religious minorities community as defined in the Government Order.
  • ಅರ್ಜಿದಾರರು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
  • Applicant should be permanent resident of Karnataka
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
  • Age limit should be between 18 to 55 years.
  • ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಕುಟುಂಬದ ಆದಾಯವು ರೂ. 4, 50,000/- ಕ್ಕಿಂತ ಕಡಿಮೆ ಇರಬೇಕು.
  • Annual family income of the applicant from all sources should be below Rs. 4, 50,000/-
  • ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು
  • Applicant should have valid Driving License issued by the Regional Transport Officer.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.
  • Any members of applicant’s family should not be Central/State Government employee.
  • ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.
  • Applicant or his/her family members should not have availed benefits under any other scheme (Excluding Arivu Scheme) of the KMDCL in the last 5 years.

ದಾಖಲೆಗಳು | Documents Required

  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  • Caste Certificate Issued by the competent authority
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
  • Income Certificate Issued by the competent authority
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  • Copy of Aadhaar as Residential Proof
  • ವಾಹನ ಚಾಲನಾ ಪರವಾನಗಿ ಪ್ರತಿ
  • Copy of Driving License
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • Copy of Bank Passbook
  • ವಾಹನದ ಅಂದಾಜು ದರಪಟ್ಟಿ
  • Copy of Vehicle Quotation
  • ಸ್ವಯಂ ಘೋಷಣೆ ಪತ್ರ
  • Self-Declaration Form

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15, 20222 | Last Date to Submit Applications: 15-Jul-2022

Know how can you get more customers.
3) ಸ್ವಯಂ ಉದ್ಯೋಗ ಯೋಜನೆ | Self-Employment Scheme

ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದಹುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಓದಗಿಸಲಾಗುವುದು. ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1.00 ಲಕ್ಷದ ಸಹಾಯಧನ ನೀಡಲಾಗುಹುದು.

Under this scheme, 33 per cent of the unit cost or the maximum limit of Rs 1,00,000 will be given for minority community loans in association with nationalized / scheduled banks for starting or developing businesses, small scale industries, service sector, agro-based activities, etc.

ಅರ್ಹತೆ | Eligibility Criteria

  • ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
  • Applicant should belong to religious minorities community.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • Applicant should be permanent resident of Karnataka.
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು
  • Age limit should be between 18 to 55 years.
  • ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ 1, 03,000 ಗಿಂತ ಕಡಿಮೆ ಇರಬೇಕು.
  • Annual family income of the applicant from all sources should be in Rural Area below 81,000 and in urban area below Rs. 1, 03,000.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ / PSU ಉದ್ಯೋಗಿಯಾಗಿರಬಾರದು.
  • Any member of applicant’s family should not be Central/State Government /PSU employee.
  • ಅರ್ಜಿದಾರರು KMDC ಯಲ್ಲಿ ಸುಸ್ತಿದಾರರಾಗಿರಬಾರದು.
  • Applicant should not be Defaulter to KMDC.

ದಾಖಲೆಗಳು | Documents Required

  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  • Caste Certificate Issued by the competent authority
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
  • Income Certificate Issued by the Competent Authority
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  • Copy of Aadhaar as Residential Proof
  • ಯೋಜನಾ ವರದಿ
  • Project Report

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15, 2022 | Last Date to Submit Applications: 15-Jul-2022

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts