ಮೆಗಾ ಹೆಲ್ತ್ ಎಕ್ಸ್ಪೊ – 2019 – ಉಚಿತ ಪ್ರವೇಶ
ಹೆಲ್ತ್ ಇನ್ಶೂರೆನ್ಸ್ ನ ಎಕ್ಸ್ ಪರ್ಟ್ ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂ. ಲಿ, ಪ್ರಸ್ತುತ ಪಡಿಸುತ್ತಿದೆ “ಮೆಗಾ ಹೆಲ್ತ್ ಎಕ್ಸ್ಪೊ – 2019”. ಅಕ್ತೋಬರ್, 01, 2019 ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ, ಸೈಂಟ್ ಆಗ್ನೆಸ್ ಕಾಲೇಜು ಮೈದಾನ – ಬೆಂದೂರ್, ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಆರೋಗ್ಯ ತಪಾಸಣಾ ಶಿಬಿರವಲ್ಲ. ಈ ಹಿಂದೆ ಎಲ್ಲೂ ಇಂಥ ಪರಿಪೂರ್ಣ ಮಾಹಿತಿ ಶಿಬಿರ ನಡೆದಿಲ್ಲ. ಸುಮಾರು 8 ಆಸ್ಪತ್ರೆಗಳ ನುರಿತ ವೈದ್ಯರಿಂದ […] Read More
ಬ್ಯಾಂಕ್ ಗಳ ವಿಲೀನ – ಬರಲಿದೆ ಹಣದ ಅಭಾವ
ಇತ್ತೀಚಿನ ಬೆಳವಣಿಗೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯು ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ಬ್ಯಾಂಕ್ ಉದ್ಯೋಗಿಗಳಲ್ಲೂ ಭಯದ ವಾತರಣವನ್ನು ಸೃಷ್ಟಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ನಡೆದ ಬ್ಯಾಂಕ್ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್ ಗಳ ವಿಲೀನ, ಎರಡನೇ ಹಂತದಲ್ಲಿ ನಡೆದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳ ವಿಲೀನ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ನಡೆಯುವುದು ಎಂಬ ವದಂತಿ ಹರಡುತ್ತಿದ್ದು, ಬ್ಯಾಂಕ್ ಉದ್ಯೋಗಿಗಳು ತಮ್ಮ ಉದ್ಯೋಗ ಹಾಗೂ ಹಿತವನ್ನು […] Read More
ಸುಜ್ಜಾನನಿಧಿ ವಿದ್ಯಾರ್ಥಿ ವೇತನ – ಮಾಹಿತಿ ಪತ್ರ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಿತರಿಸಲಾಗುವ ರಜತೋತ್ಸವ ಸುಜ್ಜಾನನಿಧಿ ಶಿಷ್ಯವೇತನದ ಮಾಹಿತಿ ಪತ್ರವು ಈ ಕೆಳಗಿನಂತಿದೆ. ನಿಮ್ಮ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಈ ಕೆಳಗಿನ ಮಾಹಿತಿ ಪತ್ರದಲ್ಲಿ ಉತ್ತರ ಸಿಗಲಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಹಾಯವಾಗುವ ಉದ್ದೇಶದಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಈ ಮಾಹಿತಿಯು ನಿಮಗೆ ಅನ್ವಯವಾಗದಿದ್ದರೆ ಇತರರೊಂದಿಗೆ ಶೇರ್ ಮಾಡಿ ಅರ್ಹ ವಿದ್ಯಾರ್ಥಿಗಳ ಕೈ ಸೇರಿಸಿ. ರಜತೋತ್ಸವ ಸುಜ್ಜಾನನಿಧಿ ಶಿಷ್ಯವೇತನ ಯೋಜನೆಯ ಮಾಹಿತಿ ಪತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಬೆಳ್ಳಿ […] Read More