For a better experience please change your browser to CHROME, FIREFOX, OPERA or Internet Explorer.
Fobza.com inaugurated its new office at B.C.Road Bantwal.

Fobza.com inaugurated its new office at B.C.Road Bantwal.

ಉದ್ಯೋಗ ಮಾಹಿತಿ ಹಾಗೂ ಉದ್ಯಮ ಜಾಹೀರಾತಿನ ವೆಬ್-ಸೈಟ್ Fobza.com ನ ನೂತನ ಕಛೇರಿಯ ಉದ್ಘಾಟನೆ.

ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ಜಾಬ್ ಪೋರ್ಟಲ್ ಹಾಗೂ ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಉಪಯುಕ್ತವಾದ ವೆಬ್-ಸೈಟ್ Fobza.com ನ ನೂತನ ಕಛೇರಿ ಬಿ.ಸಿ.ರೋಡ್, ಬಂಟ್ವಾಳದಲ್ಲಿ ಇಂದು (01.07.2019) ಉದ್ಘಾಟನೆಗೊಂಡಿತು.

ಮಾಲೀಕರ ಪೋಷಕರಾದ ಶ್ರೀ ರಿಚ್ಚರ್ಡ್ ಲೋಬೋರವರು ನೂತನ ಕಛೇರಿಯನ್ನು ಉದ್ಘಾಟಿಸಿದರು. ತೊಡಂಬಿಲ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಕಿರಣ್ ಮ್ಯಾಕ್ಸಿಂ ಪಿಂಟೊ ರವರು ಹೊಸ ಕಛೇರಿಯನ್ನು ಆಶೀರ್ವದಿಸಿದರು.

ಫೋಬ್ಜಾ ಸಂಸ್ಥಾಪಕ ಶ್ರೀ ಸನೋದ್ ಲೋಬೊ ಸರ್ವರನ್ನು ಸ್ವಾಗತಿಸಿ ಧನ್ಯವಾದ ಅರ್ಪಿಸಿದರು. ಶ್ರೀ ಸುಜಯ್ ವಿಲ್ಸನ್ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.

For ENGLISH content CLICK HERE.

Fobza.com ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರನ್ನು ಹಾಗೂ ಗ್ರಾಹಕ ಮತ್ತು ಉದ್ಯಮಗಳನ್ನು ಒಂದಾಗಿಸಿ ವ್ಯವಹಾರವನ್ನು ಸರಳವಾಗಿಸುವ ಡಿಜಿಟಲ್ ಮಾಧ್ಯಮ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ – ಸುತ್ತಮುತ್ತಲಿನ ಅತ್ಯುತ್ತಮ ಅವಕಾಶಗಳನ್ನು ಕಂಡುಹಿಡಿಯಲು ಸಹಾಯಕಾರಿಯಾಗಿದೆ.

ಪ್ರಸ್ತುತ ಈ ಕೆಳಗಿನ ವೆಬ್-ಸೈಟ್ ಗಳ ಮುಖಾಂತರ ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಸಹಕರಿಸುತ್ತಿದೆ.

www.jobs.fobza.com:  ಫೋಬ್ಜಾ ಜಾಬ್ಸ್ ಒಂದು ಅತ್ಯಾಧುನಿಕ ಮತ್ತು ಬಳಕೆದಾರ ಸ್ನೇಹಿ ತಂತ್ರಜ್ಞಾನವನ್ನು ಹೊಂದಿರುವ ಉದ್ಯೋಗಾವಕಾಶಗಳನ್ನು ಪ್ರಕಟಿಸುವ ವೆಬ್-ಸೈಟ್ ಆಗಿದ್ದು, ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಲು ಹಾಗೆಯೇ ಉದ್ಯೋಗಾಕಾಂಕ್ಷಿಗಳು ಕನಸಿನ ಉದ್ಯೋಗವನ್ನು ಹುಡುಕಲು ಸಹಾಯಕಾರಿಯಾಗಿದೆ.

Fobza ಬಳಕೆದಾರರ ಅನುಕೂಲತೆಯನ್ನು ಪರಿಗಣಿಸಿ, ಉದ್ಯೋಗ ಹುಡುಕಾಟ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರಗೊಳಿಸುವ ಉದ್ದೇಶದಿಂದ Fobza Jobs ಆಫ್‌ಲೈನ್ ಸೇವೆಗಳನ್ನು ಆರಂಭಿಸಿದೆ. ಈ ಸೇವೆಗಳ ಮುಖಾಂತರ, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು ನಮ್ಮನ್ನು ಸಂಪರ್ಕಿಸಿ ಶೀಘ್ರವಾಗಿ ಉದ್ಯೋಗ ನೇಮಕಾತಿಯ ಅವಕಾಶವನ್ನು ಪಡೆಯಬಹುದು.

www.fobza.com: ಉದ್ಯಮ ಹೆಸರನ್ನು ಯಶಸ್ವಿ ಬ್ರಾಂಡ್ ಆಗಿ ಪರಿವರ್ತಿಸಲು Fobza.com ವಿಶೇಷ ವೇದಿಕೆಯನ್ನು ಒದಗಿಸುತ್ತದೆ. ನಿಮ್ಮ ವ್ಯವಹಾರವನ್ನು ಫೋಬ್ಜಾ.ಕಾಂನಲ್ಲಿ ನೋಂದಾವಣೆ ಮಾಡುವ ಮೂಲಕ, ಹೆಚ್ಚಿನ ವ್ಯವಹಾರದ ಅವಕಾಶಗಳನ್ನು ಪಡೆಯಬಹುದು. ಈ ವೆಬ್-ಸೈಟ್ ನಲ್ಲಿ ಉದ್ಯಮವನ್ನು ಜಾಹೀರಾತುಗೊಳಿಸುವುದರ ಜೊತೆಗೆ ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡಬಹುದು. ಇದರಲ್ಲಿನ Business News ವಿಭಾಗವು ಉದ್ಯಮದ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿ ಗ್ರಾಹಕರಿಗೆ ನಿಮ್ಮ ಉದ್ಯಮವನ್ನು ವಿವರವಾಗಿ ಪರಿಚಯಿಸಲು ಸೂಕ್ತವಾಗಿದೆ.

 

 

Fobza.com ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್-ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮನ್ನು ಸಂಪರ್ಕಿಸಿ.

www.fobza.com | www.jobs.fobza.com

+91 9449956744

FOBZA, 2nd Floor, Vasudeva Plaza, Bantwal, Mangalore–574219

1 2

Comments (1)


  1. Rakesh Gadiyar

    Congratulations…! It’s nice to hear that you are here in the town to serve us. One of the best Online Service Providers provides Job Opportunities in Mangalore and surrounding areas. Really liked the recruitment service provided to Employers. I would recommend FOBZA for your Recruitment Services and any kind of online services that you are looking for..!

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts