For a better experience please change your browser to CHROME, FIREFOX, OPERA or Internet Explorer.
ಬಂಟ್ವಾಳದ ನಿನ್ನಿಪಡ್ಪು, ಪೊಯ್ತಾಜೆಗೆ ಇನ್ನೊಂದು ಉದ್ಯಮದ ಸೇರ್ಪಡೆ- JMP ಚಿಕನ್ ಸೆಂಟರ್ ಶುಭಾರಂಭ.

ಬಂಟ್ವಾಳದ ನಿನ್ನಿಪಡ್ಪು, ಪೊಯ್ತಾಜೆಗೆ ಇನ್ನೊಂದು ಉದ್ಯಮದ ಸೇರ್ಪಡೆ- JMP ಚಿಕನ್ ಸೆಂಟರ್ ಶುಭಾರಂಭ.

 ಬಂಟ್ವಾಳದ ನಿನ್ನಿಪಡ್ಪು ಪೊಯ್ತಾಜೆಗೆ ಇನ್ನೊಂದು ಉದ್ಯಮ ಇಂದು ಸೇರ್ಪಡೆಗೊಂಡಿತು. Sparkle Sounds & Events ಇದರ ಅಂಗಸಂಸ್ಥೆ JMP ಚಿಕನ್ ಸೆಂಟರ್ ಇಂದು ಬಂಟ್ವಾಳದ ತಾಲೂಕಿನ ಯರೆಮಲೆ-ಪೊಯ್ತಾಜೆಯ ನಿನ್ನಿಪಡ್ಪು ಎಂಬಲ್ಲಿ ಇಂದು ಶುಭಾರಂಭಗೊಂಡಿತು.

CLICK HERE for English.

ಮ್ಹಾಲಕರ ಪೋಷಕರಾದ ಶ್ರೀ ಹಿಲರಿ ಪಿಂಟೊ ಹಾಗೂ ಶ್ರೀಮತಿ ಸೆಲಿನ್ ಪಿಂಟೊ ಇವರು ಉದ್ಘಾಟಿಸಿ, ಶಂಭೂರು ಚರ್ಚಿನ ಧರ್ಮಗುರುಗಳಾದ ರೆ.ಫಾ. ಜೆರಾಲ್ಡ್ ಪಿಂಟೊರವರು ಆಶೀರ್ವವನ ಕಾರ್ಯವನ್ನು ನೆರವೇರಿಸಿದರು. 

ಶ್ರೀ ನವೀನ್ ಮಿನೇಜಸ್ ಇವರು ಸ್ವಾಗತಿಸಿದರು, ಮ್ಹಾಲಕರಾದ ಶ್ರೀ ಜೇಸನ್ ಪಿಂಟೊ ಇವರು ಧನ್ಯವಾದ ಸಮರ್ಪಿಸಿದರು.

JMP ಚಿಕನ್ ಸೆಂಟರ್ – ತಾಜಾ ಹಾಗೂ ಶುಚಿಯಾದ ಕೋಳಿ ಹಾಗೂ ಹಂದಿ ಮಾಂಸದ ಜೊತೆಗೆ ಮನೆಯ ಅಡುಗೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಒದಗಿಸುತ್ತಿದ್ದು 2-3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಚಿತವಾಗಿ ಹೋಂ-ಡೆಲಿವರಿ ವ್ಯವಸ್ಥೆ ಲಭ್ಯವಿದೆ ಎಂದು ಮ್ಹಾಲಕರು ತಿಳಿಸಿದ್ದಾರೆ.

ನಿಮ್ಮ ಉದ್ಯಮವನ್ನು ಜಾಹೀರಾತುಪಡಿಸಬೇಕೆ?
ಹೊಸ ಉದ್ಯಮ, ವಿಶೇಷ ಆಫರ್ ಗಳು, New Arrivals ಇತ್ಯಾದಿ… ಎಲ್ಲವನ್ನೂ Fobza Business News ನಲ್ಲಿ ಜಾಹೀರಾತುಗೊಳಿಸಿ ಅಧಿಕ ವ್ಯಾಪಾರ ಪಡೆಯಲು ಇಂದೇ ನಮ್ಮನ್ನು ಸಂಪರ್ಕಿಸಿ.
1 2

Comments (3)


  1. All the best Mr.Jaison.

  2. Rajesh naricombu

    All the best. Yedde avad..!!

  3. All the best…!

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts