For a better experience please change your browser to CHROME, FIREFOX, OPERA or Internet Explorer.
ಮೆಗಾ ಹೆಲ್ತ್ ಎಕ್ಸ್ಪೊ – 2019 – ಉಚಿತ ಪ್ರವೇಶ

ಮೆಗಾ ಹೆಲ್ತ್ ಎಕ್ಸ್ಪೊ – 2019 – ಉಚಿತ ಪ್ರವೇಶ

ಹೆಲ್ತ್ ಇನ್ಶೂರೆನ್ಸ್ ನ ಎಕ್ಸ್ ಪರ್ಟ್ ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂ. ಲಿ, ಪ್ರಸ್ತುತ ಪಡಿಸುತ್ತಿದೆ “ಮೆಗಾ ಹೆಲ್ತ್ ಎಕ್ಸ್ಪೊ – 2019”.

ಅಕ್ತೋಬರ್, 01, 2019 ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ, ಸೈಂಟ್ ಆಗ್ನೆಸ್ ಕಾಲೇಜು ಮೈದಾನ – ಬೆಂದೂರ್, ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇದು ಕೇವಲ ಆರೋಗ್ಯ ತಪಾಸಣಾ ಶಿಬಿರವಲ್ಲ. ಈ ಹಿಂದೆ ಎಲ್ಲೂ ಇಂಥ ಪರಿಪೂರ್ಣ ಮಾಹಿತಿ ಶಿಬಿರ ನಡೆದಿಲ್ಲ. ಸುಮಾರು 8 ಆಸ್ಪತ್ರೆಗಳ ನುರಿತ ವೈದ್ಯರಿಂದ ಆರೋಗ್ಯ ಸಂಬಂಧಿ ವಿಚಾರಗೋಷ್ಠಿ ನಡೆಯಲಿದೆ.

ಕಾರ್ಯಕ್ರಮದ ವಿಶೇಷತೆ:

  • ಹೆಲ್ತ್ ಎಕ್ಸಿಬಿಶನ್.
  • ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಬಗ್ಗೆ ವಿಚಾರಗೋಷ್ಟಿ.
  • ಸಾಮಾನ್ಯ ಆರೋಗ್ಯ ತಪಾಸಣೆ,
  • ಕಿವಿ, ಮೂಗು, ಗಂಟಲು, ನೇತ್ರ ತಪಾಸಣೆ, ಹಲ್ಲು, ಕ್ಯಾನ್ಸರ್ ಮಧುಮೇಹ, ಹೃದಯ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಖಾಯಿಲೆಗಳ ಉಚಿತ ತಪಾಸಣೆ ಲಭ್ಯ.

ಆಕಸ್ಮಿಕ ಮರಣಕ್ಕೆ ಕಾರಣಗಳು, ಕ್ಯಾನ್ಸರ್ ಜಾಗೃತಿ, ಆರೋಗ್ಯ ಮತ್ತು ನೈರ್ಮಲ್ಯ, ಯೋಗ ಮತ್ತು ಆರೋಗ್ಯ ವಿಷಯಗಳ ತಜ್ಞರಿಂದ ವಿಚಾರ ಸಂಕೀರ್ಣ ನಡೆಯಲಿದೆ.

ಈ ವಿಶೇಷ ಕಾರ್ಯಕ್ರಮವು ಉಚಿತವಾಗಿದ್ದು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಎಲ್ಲರೂ ಭಾಗವಹಿಸಿ, ನಿಮ್ಮ ಪ್ರೀತಿ ಪಾತ್ರರನ್ನೂ ಕರೆ ತನ್ನಿ.

ಎಲ್ಲರಿಗೂ ಆದರದ ಸ್ವಾಗತ.

leave your comment


Your email address will not be published. Required fields are marked *

Top