For a better experience please change your browser to CHROME, FIREFOX, OPERA or Internet Explorer.
ರಜಾ ಸಮಯವನ್ನು ಫಲದಾಯಕವಾಗಿ ಕಳೆಯಲು ಈ ಮಾಹಿತಿಯನ್ನು ಓದಿ…

ರಜಾ ಸಮಯವನ್ನು ಫಲದಾಯಕವಾಗಿ ಕಳೆಯಲು ಈ ಮಾಹಿತಿಯನ್ನು ಓದಿ…

“ಪ್ರಪಂಚವನ್ನು ಗೆಲ್ಲಲು ಒಂದೇ ಒಂದು ಅಸ್ತ್ರ ಅದುವೇ ಜ್ಞಾನ (ಶಿಕ್ಷಣ)”.

ಜಗತ್ತು ತಾಂತ್ರಿಕತೆಯ ಜೊತೆಗೆ ಮುನ್ನಡೆಯುತ್ತಿದ್ದಂತೆ ಶಿಕ್ಷಣದ ಗುಣಮಟ್ಟ ಕೂಡ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕತೆ ಬೆಳೆಯುತ್ತಿದ್ದಂತೆ ಅದಕ್ಕೆ ಪೂರಕವಾದ ಶಿಕ್ಷಣವನ್ನು ಪಡೆಯುವುದು ಅನಿವಾರ್ಯ ಹಾಗೂ ಅತ್ಯಾವಶ್ಯಕ. ಅದರಲ್ಲೂ ಕಂಪ್ಯೂಟರ್ ಶಿಕ್ಷಣ ಮೂಲಭೂತ ಶಿಕ್ಷಣವಾಗಿ ಮಾರ್ಪಟ್ಟಿದ್ದು, ಎಲ್ಲವೂ ಕಂಪೂಟರೀಕೃತವಾಗುತ್ತಿರುವ ಇಂದಿನ “ಡಿಜಿಟಲ್ ಯುಗ”ದಲ್ಲಿ ದೈನಂದಿನ ಜೀವನದ ಜೊತೆಗೆ ವೃತ್ತಿಜೀವನವನ್ನು ನಡೆಸಲು ಅತ್ಯಂತ ಸಹಕಾರಿಯಾಗಿದೆ. ಇಂತಹ ಗುಣಮಟ್ಟದ ಕಂಪ್ಯೂಟರ್ ಮತ್ತು ವೃತ್ತಿಪರ್ ಶಿಕ್ಷಣವನ್ನು ನೀಡುವ ಪ್ರಖ್ಯಾತ ಸಂಸ್ಥೆಗಳಲ್ಲಿ “ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್” ಸಂಸ್ಥೆ ಕೂಡಾ ಒಂದಾಗಿದೆ. 2015 ರಲ್ಲಿ ಪ್ರಾರಂಭವಾದ ಈ ಗುಣಮಟ್ಟದ ಸಂಸ್ಥೆ, ಕರ್ನಾಟಕ ಸರಕಾರದ “Industries & Commerce Department ನಲ್ಲಿ ನೋಂದಾವಣೆಗೊಂಡಿದ್ದು ಈಗಾಗಲೇ 1700ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಕಂಪ್ಯೂಟರ್ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ನೀಡಿ ಅವರ ವೃತ್ತಿ ಜೀವನವನ್ನು ಬೆಳಗಿಸುವಲ್ಲಿ ಯಶಸ್ವಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ನ ಹೃದಯಭಾಗದಲ್ಲಿರುವ, ವಾಸುದೇವ  ಪ್ಲಾಜಾದ 4ನೇ ಮಹಡಿಯಲ್ಲಿರುವ ಈ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ವಿಶಿಷ್ಟ ಕೋರ್ಸ್ ಗಳನ್ನು ಸಮಂಜಸವಾದ ಶುಲ್ಕದೊಂದಿಗೆ ಪರಿಚಯಿಸುತ್ತಿದ್ದು ಗುಣಮಟ್ಟದ ಕಂಪ್ಯೂಟರ್ ಹಾಗೂ ವೃತ್ತಿಪರ ಶಿಕ್ಷಣವನ್ನು ನೀಡುತ್ತಿದೆ.

ಬೆಳಗ್ಗಿನ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಯು ಕಾರ್ಯಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾದಂತಹ ಸಮಯದಲ್ಲಿ ಬ್ಯಾಚ್ ಗಳನ್ನು ಆಯ್ದುಕೊಳ್ಳಲು ಅವಕಾಶವಿದೆ.

ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ತರಬೇತಿ ಪಡೆದ ನುರಿತ ಶಿಕ್ಷಕರು ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಸಂಸ್ಥೆಯಲ್ಲಿನ ಸಿಬ್ಬಂದಿ ತರಬೇತುದಾರರು ಮಾತ್ರವಲ್ಲದೆ, ನಿರ್ದಿಷ್ಟ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸ ಮತ್ತು ಅನುಭವ ಹೊಂದಿದ ಅತಿಥಿ ತರಬೇತುದಾರರು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ಒದಗಿಸಲು ಸಹಕರಿಸುತ್ತಿದ್ದಾರೆ..

ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಪ್ರಸ್ತುತ ಲಭ್ಯವಿರುವ ಕೋರ್ಸ್ ಗಳು.

  1. Basic Computer Program
  2. Diploma in Computer Application
  3. Higher Diploma in Computer Application
  4. Post-Graduation in Computer Application
  5. Tally with GST

ಬದಲಾಗುತ್ತಿರುವ ತಾಂತ್ರಿಕ ಜಗತ್ತಿನೊಂದಿಗೆ ಮುನ್ನಡೆಯಲು ಪೂರಕವಾದ ಶಿಕ್ಷಣವನ್ನು ನೀಡುತ್ತಿರುವ ಈ ಪ್ರತಿಷ್ಠಿತ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಪ್ರಸ್ತುತ ವರ್ಷ ಈ ಕೆಳಗಿನ ಹೊಸ ಕೋರ್ಸ್ ಗಳನ್ನು ಪ್ರಸ್ತುತ ಪಡಿಸುತ್ತಿದೆ.

  1. Web Designing
  2. Professional Video Editing
  3. Advanced Photo Editing
  4. Professional Photography & Videography
  5. Interview Skills & Personality Development.

ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗಾಗಲೇ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದಿದ್ದು, ಹೊಸದಾಗಿ ಸೇರ್ಪಡೆಗೊಂಡು ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲಾಗುವುದು.

Fobza.com ನ ಮೂಲಕ ಪ್ರವೇಶಿಸಿ ಮತ್ತು ಪ್ರತಿ ಕೋರ್ಸ್ ನ ಮೇಲೆ 10% ರಿಯಾಯಿತಿ ಪಡೆಯಿರಿ. (Apply through Fobza to get 10% discount on all the courses.)

(To avail discount, send your course name you wish to join  by filling out the Enqiry Form to Fobza by Clicking below link. Collect your Discount Coupon from our office at B.C.Road, Bantwal, before the admission with Karnataka Computer Education Institute.)

Click Here to avail 10% Discount.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9071591097 / 9880921097

ವಿಳಾಸ: ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್, 4 ನೇ ಮಹಡಿ, ವಾಸುದೇವ ಪ್ಲಾಜಾ, ಬಿ.ಸಿ.ರೋಡ್ – ಬಂಟ್ವಾಳ

Click here for our Facebook Page.

leave your comment


Your email address will not be published. Required fields are marked *

Top