For a better experience please change your browser to CHROME, FIREFOX, OPERA or Internet Explorer.
AUDIONICS opens its door for Sounds & Light Equipment Expo in Bantwal.

AUDIONICS opens its door for Sounds & Light Equipment Expo in Bantwal.

ಬಂಟ್ವಾಳದಲ್ಲಿ ಸೌಂಡ್ಸ್ & ಲೈಟಿಂಗ್ಸ್ ಉಪಕರಣಗಳ ಪ್ರದರ್ಶನ.

ಲೈವ್ ಮ್ಯೂಸಿಕ್, ಸೌಂಡ್ಸ್ & ಲೈಟಿಂಗ್ಸ್ , ಸೌಂಡ್ಸ್ & ಲೈಟಿಂಗ್ಸ್ ಸೇಲ್ಸ್ ಮತ್ತು ಸರ್ವಿಸಸ್ ನ ಮೂಲಕ ದಕ್ಷಿಣ ಕನ್ನಡದಲ್ಲಿ ತನ್ನ ಛಾಪನ್ನು ಮೂಡಿಸಿ , ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ “ಆಡಿಯೋನಿಕ್ಸ್” ಬಂಟ್ವಾಳ ವಿಭಾಗದ “ಸೌಂಡ್ಸ್ & ಲೈಟಿಂಗ್ಸ್ ಯೂನಿಯನ್ ಉಪಸ್ಥಿತಿಯೊಂದಿಗೆ ಸೌಂಡ್ಸ್ & ಲೈಟಿಂಗ್ಸ್ ಉಪಕರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ.

For English content CLICK HERE.

ಜುಲೈ 15, 2019  ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ಪ್ರದರ್ಶನ, ಪ್ರಸ್ತುತ ಚಾಲ್ತಿಯಲ್ಲಿರುವ ಉನ್ನತ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಿದೆ.

ಒಂದು ದಿನದ ಈ ಪ್ರದರ್ಶನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮತ್ತು ಗುಣಮಟ್ಟದ ಉಪಕರಣಗಳನ್ನು ಫ್ಯಾಕ್ಟರಿ ಬೆಲೆಯಲ್ಲಿ ಖರೀದಿಸಿ ಸ್ಪೆಷಲ್ ಕ್ಯಾಶ್-ಬ್ಯಾಕ್ ಪಡೆಯುವ ಈ ಸದಾವಕಾಶವನ್ನು ಕಳೆದುಕೊಳ್ಳಬೇಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  – 9980152849

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts