For a better experience please change your browser to CHROME, FIREFOX, OPERA or Internet Explorer.
ಆನ್-ಲೈನ್ ಉದ್ಯೋಗ ಮೇಳ – ಒಂದು ವಿನೂತನ ಪ್ರಯತ್ನ.

ಆನ್-ಲೈನ್ ಉದ್ಯೋಗ ಮೇಳ – ಒಂದು ವಿನೂತನ ಪ್ರಯತ್ನ.

ಉದ್ಯೋಗದಾತರು ಸೂಕ್ತ ಅಭ್ಯರ್ಥಿಗಳನ್ನು ಪಡೆಯಲು ಹಾಗೆಯೇ ಉದ್ಯೋಗಾಕಾಂಕ್ಷಿಗಳು ತಮ್ಮ ಕನಸಿನ ಉದ್ಯೋಗವನ್ನು ತಮ್ಮದಾಗಿಸಲು ಸಹಾಯವಾಗುವಂತೆ ಪ್ರಖ್ಯಾತ ಸಂಸ್ಥೆಗಳ ನಾಯಕತ್ವದೊಂದಿಗೆ ಹಲವಾರು ಉದ್ಯೋಗ ಮೇಳಗಳು ಯಶಸ್ವಿಯಾಗಿ ನಡೆದಿವೆ. ಆದರೆ ಇಂತಹ ಉದ್ಯೋಗ ಮೇಳವನ್ನು ಒಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸಲು ದಕ್ಷಿಣ ಕನ್ನಡದಲ್ಲಿ ಶೀಘ್ರವಾಗಿ ತಮ್ಮ ಚಾಪನ್ನು ಮೂಡಿಸಿರುವ Fobza.com ಸಂಸ್ಥೆ ಒಂದು ವಿನೂತನ ಪ್ರಯತ್ನವನ್ನು ಮಾಡಿದೆ. Fobza.com ನ ಅಂಗಸಂಸ್ಥೆ jobs.fobza.com ನ ಸಹಯೋಗದೊಂದಿಗೆ  ಈ ಆನ್ಲೈನ್ ಉದ್ಯೋಗಮೇಳ ನಡೆಯಲಿದೆ.

For English content CLICK HERE.

ಸಂಪೂರ್ಣ ಕಂಪ್ಯೂಟರೀಕೃತ,  ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವೃತ್ತಿಪರ ಆನ್-ಲೈನ್ ಉದ್ಯೋಗ ವೇದಿಕೆ www.jobs.fobza.com ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ಪ್ರಸ್ತುತ ಪಡಿಸುತ್ತಿದೆ “ಆನ್-ಲೈನ್ ಉದ್ಯೋಗ ಮೇಳ“. 2019 ಮೇ 6 ರಿಂದ 31 ರ ವರೆಗೆ  ನಡೆಯುವ ಈ ಆನ್-ಲೈನ್ ಉದ್ಯೋಗ ಮೇಳದಲ್ಲಿ ನೀವು ನಿಮ್ಮ ಸ್ಥಳದಿಂದಲೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಮುಖಾಂತರ ಭಾಗವಹಿಸಬಹುದು.

130 ಕ್ಕಿಂತಲೂ ಅಧಿಕ ಕಂಪೆನಿಗಳು/ ಉದ್ಯೋಗದಾತರು ಈಗಾಗಲೇ ನೋಂದಾವಣೆಗೊಂಡಿದ್ದು 200 ಕ್ಕಿಂತಲೂ ಅಧಿಕ ಉದ್ಯೋಗಾವಕಾಶಗಳು ಪ್ರಕಟಗೊಂಡಿವೆ.

ಅಭ್ಯರ್ಥಿಗಳು www.jobs.fobza.com ನಲ್ಲಿ ನೋಂದಾಯಿಸಿ ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಬಹುದು.

ಉದ್ಯೋಗದಾತರು ಪ್ರಪಂಚದ ಯಾವುದೇ ಪ್ರದೇಶಕ್ಕಾಗಿ, ಯಾವುದೇ ಸ್ಥಳದಿಂದ ಅನಿಯಮಿತ ಉದ್ಯೋಗಾವಕಾಶಗಳನ್ನು www.jobs.fobza.com ನಲ್ಲಿ ಪ್ರಕಟಿಸಿ ಉಚಿತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬಹುದು.

Fobza Jobs ನ ವಿಶೇಷತೆ.

  • ಸಂಪೂರ್ಣ ಕಂಪ್ಯೂಟರೀಕೃತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ.
  • ಉದ್ಯೋಗದಾತರು ಹಾಗೂ ಅಭ್ಯರ್ಥಿಗಳಿಗೆ ತಮ್ಮ ಖಾತೆಯನ್ನು ನಿರ್ವಹಿಸಲು ಪ್ರತ್ಯೇಕ DASHBOARD.
  • ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಯಾವುದೇ ಶುಲ್ಕ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಉದ್ಯೋಗದಾತರ ಇ-ಮೇಲ್ ಗೆ ಕಳುಹಿಸಲಾಗುವುದು.
  • ವೆಬ್-ಸೈಟ್ ಮೂಲಕವೇ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಅವಕಾಶ.
  • ಯಾವುದೇ ರೀತಿಯ ಗುಪ್ತ ವೆಚ್ಚಗಳಿಲ್ಲ (No Hidden Cost)
  • ಉದ್ಯೋಗದಾತರು ಅನಿಯಮಿತ ಉದ್ಯೋಗಳನ್ನು ಪ್ರಕಟಿಸುವ ಹಾಗೆಯೇ, ಅಭ್ಯರ್ಥಿಗಳು ಅನಿಯಮಿತ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸುವ ಅವಕಾಶ.
  • ಶೀಘ್ರವಾದ ನೆಮಕಾತಿಗಾಗಿ ನಮ್ಮಲ್ಲಿ ನೊಂದಾಯಿಸಿದ ಸಾವಿರಾರು ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸಿ ಅವರನ್ನು ಸಂಪರ್ಕಿಸುವ ಅವಕಾಶ.
  • ಉದ್ಯೊಗ ಪ್ರಕಟಿಸುವ ಕಂಪೆನಿಯ ಕಾರ್ಯ ಚಟುವಟಿಕೆ ಬಗ್ಗೆ ವಿವರಗಳನ್ನು ದಾಖಲಿಸುವ ಅವಕಾಶ ಇರುವುದರಿಂದ, ನೇಮಕಾತಿಯ ನಂತರ ಸ್ವಯಂ ಉದ್ಯೋಗ ತ್ಯಾಗ (low attrition rate) ಮಾಡುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ.

ತ್ವರೆ ಮಾಡಿ. ಇಂದೇ www.jobs.fobza.com ನಲ್ಲಿ ನೋಂದಾಯಿಸಿ ಈ ಅವಕಾಶವನ್ನು ಸದುಪಯೋಗಗೊಳಿಸಿ. ಇತರರಿಗೆ ಸಹಾಯವಾಗಲು ಈ ಮಾಹಿತಿಯನ್ನು ಶೇರ್ ಮಾಡಿ.

ಏನಿದು FOBZA?

FOBZA ಎಂದರೆ Find Out the Best Zeals Around.  Fobza.com ಇದೊಂದು ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಮಾಹಿತಿ ನೀಡುವ ವೆಬ್-ಸೈಟ್ (Local Utility Search Engine).  ನಿಮ್ಮ ಅನುಕೂಲತೆಯ ಸಂಗಾತಿ.

ವಿಶೇಷತೆಗಳು: Business Listing, Classified Listing, Jobs & Business News.
ಹೆಚ್ಚಿನ ವಿವರಗಳಿಗೆ ಬೇಟಿ ನೀಡಿ: www.fobza.com

Related News:

An Online Job Fair – A Novel Effort.

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts