For a better experience please change your browser to CHROME, FIREFOX, OPERA or Internet Explorer.
ONGC Scholarship for SC/ST/OBC/General Category Students

ONGC Scholarship for SC/ST/OBC/General Category Students

The Oil & Natural Gas Corporation invited ONGC Scholarship 2021 Online Application Form to Meritorious SC/ST/OBC / GENERAL candidates who are studying in the first year for Professional Courses in Engineering/Medical and Master Degree programs in Business Administration/Geology & Geophysics.

ಆಯಿಲ್ & ನ್ಯಾಚುರಲ್ ಗ್ಯಾಸ್ ಕೊರ್ಪೊರೇಶನ್, ಎಂಜಿನಿಯರಿಂಗ್ / ವೈದ್ಯಕೀಯದಲ್ಲಿ ವೃತ್ತಿಪರ ಕೋರ್ಸ್‌ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ / ಜಿಯಾಲಜಿ ಮತ್ತು ಜಿಯೋಫಿಸಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪ್ರಥಮ ವರ್ಷದಲ್ಲಿ ಕಲಿಯುತ್ತಿರುವ ಎಸ್‌ಸಿ / ಎಸ್‌ಟಿ / ಒಬಿಸಿ / ಜನರಲ್ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ವಿದ್ಯಾರ್ಥಿವೇತನ 2021 ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

The aim of this scholarship is to provide financial support to meritorious students belonging to the marginalized sections of society. Selected 1000 students will receive a scholarship of INR 48,000 each on an annual basis to enable them to complete their education.

ಈ ವಿದ್ಯಾರ್ಥಿವೇತನದ ಉದ್ದೇಶವು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೇರಿದ ಶ್ರೇಷ್ಠ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು. ಆಯ್ದ 1000 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ವಾರ್ಷಿಕ ಆಧಾರದ ಮೇಲೆ ತಲಾ 48,000 ರೂ. ವಿದ್ಯಾರ್ಥಿವೇತನ.

************************************************************************

You may apply online for your preferred scholarship or can contact us for application assistance. ನಿಮ್ಮ ಆದ್ಯತೆಯ ವಿದ್ಯಾರ್ಥಿವೇತನ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.

Our office address:

Main Office: 2nd Floor, Vasudeva Plaza, Bantwal, Mangalore-574 219.

Branch Office: L.K Complex, N 2-12(6), Near Govt Primary School, Narikombu, Bantwal – 574231

Call / Whatsapp: +919449956744 / +916364746244

You may refer to this website for more job opportunities and stay connected with us for Govt Jobs details.

************************************************************************

Start Date to Apply Online: 07 July 2021 / ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07 ಜುಲಾಯ್ 2021 

Last Date to Apply Online: 06 August 2021  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಆಗಸ್ಟ್ 2021 

SCHEMES / ಯೋಜನೆಗಳು
  • ONGC Scholarship to Meritorious SC/ST Category students 2020-21 scheme /ಅರ್ಹ ಎಸ್‌ಸಿ / ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ವಿದ್ಯಾರ್ಥಿವೇತನ 2020-21 ಯೋಜನೆ
  • ONGC Scholarship to Meritorious OBC Category students 2020-21 schemeಅರ್ಹ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ವಿದ್ಯಾರ್ಥಿವೇತನ 2020-21 ಯೋಜನೆ
  • ONGC Scholarship to Meritorious General Category students 2020-21 scheme / ಅರ್ಹ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ವಿದ್ಯಾರ್ಥಿವೇತನ 2020-21 ಯೋಜನೆ

Academic qualification/ ಶೈಕ್ಷಣಿಕ ಅರ್ಹತೆ

Candidate should be a student of 1st year of Graduate Engineering or MBBS courses or 1st year of Master’s degree in Geology/Geophysics or MBA. /ಅಭ್ಯರ್ಥಿಯು 1 ನೇ ವರ್ಷದ ಗ್ರಾಜುಯೇಟ್ ಎಂಜಿನಿಯರಿಂಗ್/ಮೆಡಿಕಲ್ ಅಥವಾ ಎಂಬಿಬಿಎಸ್ ಕೋರ್ಸ್ ಅಥವಾ ಜಿಯಾಲಜಿ / ಜಿಯೋಫಿಸಿಕ್ಸ್ ಅಥವಾ ಎಂಬಿಎದಲ್ಲಿ ಸ್ನಾತಕೋತ್ತರ ಪದವಿಯ 1 ನೇ ವರ್ಷದ ವಿದ್ಯಾರ್ಥಿಯಾಗಿರಬೇಕು.

The scholarship shall be admissible only for pursuing full-time regular courses by AICTE/ MCI/UGC/Association of Indian Universities/State Education Boards/State Government/Central Government. /ಎಐಸಿಟಿಇ / ಎಂಸಿಐ / ಯುಜಿಸಿ / ಭಾರತೀಯ ವಿಶ್ವವಿದ್ಯಾಲಯಗಳ ಸಂಘ / ರಾಜ್ಯ ಶಿಕ್ಷಣ ಮಂಡಳಿಗಳು / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪುಲ್-ಟೈಮ್ ಹಾಗೂ ರೆಗ್ಯುಲರ್ ಶಿಕ್ಷಣವನ್ನು ಪಡೆಯುತ್ತಿರಬೇಕು.

Percentage of Marks / ಶೇಕಡಾವಾರು ಅಂಕಗಳು

Have secured a minimum of 60% marks in class 12 for Engineering/MBBS course and a minimum of 60% marks in graduation for PG courses in Geology/Geophysics/MBA (Note: The minimum OGPA/CGPA should be 6.0 on 10 points scale of grading system)

ಎಂಜಿನಿಯರಿಂಗ್ / ಎಂಬಿಬಿಎಸ್ ಕೋರ್ಸ್‌ಗೆ 12 ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ / ಜಿಯಾಲಜಿ ಮತ್ತು ಜಿಯೋಫಿಸಿಕ್ಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್ ಗೆ ಪದವಿಯಲ್ಲಿ ಕನಿಷ್ಠ 60% ಅಂಕಗಳು ಗಳಿಸಿರಬೇಕು.

Gross annual family income / ಒಟ್ಟು ವಾರ್ಷಿಕ ಕುಟುಂಬ ಆದಾಯ

Have a gross family income of less than INR 4.5 Lakhs per annum from all sources. (for SC/ST Students) / ಎಲ್ಲಾ ಮೂಲಗಳಿಂದ ಒಟ್ಟು ಕುಟುಂಬ ಆದಾಯವು ವಾರ್ಷಿಕವಾಗಿ 4.5 ಲಕ್ಷ ರೂ. ಮೀರಿರಬಾರದು. ( SC/ST ವಿದ್ಯಾರ್ಥಿಗಳಿಗೆ)

Have a gross family income of less than INR 2 Lakhs per annum from all sources. (for OBC/General students) / ಎಲ್ಲಾ ಮೂಲಗಳಿಂದ ಒಟ್ಟು ಕುಟುಂಬ ಆದಾಯವು ವಾರ್ಷಿಕವಾಗಿ 2 ಲಕ್ಷ ರೂ. ಮೀರಿರಬಾರದು. (ಹಿಂದುಳಿದ/ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ)

Age Limit / ವಯೋಮಿತಿ

Not be more than 30 years of age as of 1st July 2020 / 1 ಜುಲೈ 2020 ರಂತೆ 30 ವರ್ಷಕ್ಕಿಂತ ಹೆಚ್ಚಿರಬಾರದು

Documents are required to be submitted by the applicants./ ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು

  1. Copy of Birth Certificate/Class 10 Mark sheet as proof of age. / ವಯಸ್ಸಿನ ಪುರಾವೆಯಾಗಿ ಜನನ ಪ್ರಮಾಣಪತ್ರ / 10 ನೇ ತರಗತಿಯ ಮಾರ್ಕ್ ಕಾರ್ಡ್.
  2. Copy of Class 12-mark sheet in case of Engineering/MBBS students. / ಎಂಜಿನಿಯರಿಂಗ್ / ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 12 ನೇ ತರಗತಿಯ ಮಾರ್ಕ್ಸ್ ಕಾರ್ಡ್.
  3. Copy of consolidated Graduation mark sheet in case of MBA/Masters in Geology/Geophysics students. / ಭೂವಿಜ್ಞಾನ / ಜಿಯೋಫಿಸಿಕ್ಸ್ /ಎಂಬಿಎ ವಿದ್ಯಾರ್ಥಿಗಳಿಗೆ ಏಕೀಕೃತ ಪದವಿ ಅಂಕಪಟ್ಟಿಯ ಪ್ರತಿ.
  4. Certified copy of annual income certificate of the family in Hindi/English language. / ಹಿಂದಿ / ಇಂಗ್ಲಿಷ್ ಭಾಷೆಯಲ್ಲಿ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದ ಪ್ರಮಾಣೀಕೃತ ಪ್ರತಿ.
  5. Bank details of the applicant in the ECS form attested by the bank as prescribed. / ನಿಗದಿಪಡಿಸಿದ ರೀತಿಯಲ್ಲಿ ಬ್ಯಾಂಕ್ ದೃಡೀಕರಿಸಿದ ಅರ್ಜಿದಾರರ ಬ್ಯಾಂಕ್ ವಿವರಗಳು
  6. Copy of PAN card or the tentative date for submission of PAN card copy (in case it is not available.) / ಪಾನ್ ಕಾರ್ಡ್ ಪ್ರತಿ
  7. Copy of Adhaar Card / ಆಧಾರ್ ಕಾರ್ಡ್
  8. Copy of undertaking.

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts