For a better experience please change your browser to CHROME, FIREFOX, OPERA or Internet Explorer.
Golden Opportunity to get your Aadhaar Card Services on 29/11/2019 at Shamboor.

Golden Opportunity to get your Aadhaar Card Services on 29/11/2019 at Shamboor.

29/11/2019 ರಂದು ಶಂಭೂರಿನಲ್ಲಿ ಆಧಾರ್ ಕಾರ್ಡ್ ಸೇವೆಯನ್ನು ಪಡೆದುಕೊಳ್ಳಲು ಸುವರ್ಣಾವಕಾಶ.

ಆಧಾರ್ ಕಾರ್ಡ್ ಭಾರತದಲ್ಲಿ ಬಳಸಲ್ಪಡುವ ಬಯೋಮೆಟ್ರಿಕ್ ಆಧಾರಿತ ಪ್ರಮುಖ ಗುರುತಿನ ಚೀಟಿ. ಪ್ರಸ್ತುತ ನೀಡಿರುವ ಆಧಾರ್ ಕಾರ್ಡ್ ನಲ್ಲಿ ಅನೇಕ ಲೋಪದೋಷಗಳಿದ್ದು ಇದನ್ನು ಸರಿಪಡಿಸಲು ಜನರು ಆಧಾರ್ ಸೇವಾ ಕೇಂದ್ರಗಳಲ್ಲಿ ಮುಗಿಬೀಳುತ್ತಿದ್ದು ಆಧಾರ್ ತಿದ್ದುಪಡಿ ಜೊತೆಗೆ ಹೊಸ ಆಧಾರ್ ಪಡೆಯುವುದು ಕೂಡಾ ಕಷ್ಟಕರವಾಗಿದೆ. ಹಲವಾರು ಸೇವಾ ಕೇಂದ್ರಗಳಲ್ಲಿ ಟೋಕನ್ ಪದ್ಢತಿ ಅನುಸರಿಸುತ್ತಿದ್ದು ಜನರು ತಮ್ಮ ಸರದಿಗಾಗಿ ತುಂಬಾ ಸಮಯದ ವರೆಗೆ ಕಾಯಬೇಕಾಗಿದೆ.

For ENGLISH content CLICK HERE.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು “ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್, ಶಂಭೂರು” ಸಾರ್ವಜನಿಕರಿಗಾಗಿ ಉತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಶಂಭೂರು ಚರ್ಚ್ (ಬಂಟ್ವಾಳ ತಾಲ್ಲೂಕು) ವಠಾರದಲ್ಲಿ ಈ ಸೇವೆಯು ದಿನಾಂಕ 29-11-2019 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಲಭ್ಯವಿದೆ.

(Shamboor, Bantwal Taluk, Dakshina Kannada Karnataka 574231)

ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಚರ್ಚ್ ಆಡಳಿತ ಮಂಡಳಿ ವಿನಂತಿಸಿದೆ.

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts